Wednesday, 16 August 2017

Śrī Rāghavēndra Stōtra Ślōka 16 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೧೬.

ಶ್ಲೋಕ ೧೬.
Ślōka 16:

ಓಂ ಶ್ರೀರಾಘವೇಂದ್ರಾಯ ನಮಃ ಇತ್ಯಷ್ಟಾಕ್ಷರ ಮಂತ್ರತಃ
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ ಸ್ಯುರ್ನಸಂಶಯಃ ||||
श्री राघवेन्द्राय नमः इत्यष्टाक्षर मंत्रतः
जपिताद्भावितान्नित्यं इष्टार्थाः स्युर्नसंशयः ॥१६॥
ōṁ śrīrāghavēndrāya namaḥ ityaṣṭākṣara mantrataḥ |
japitādbhāvitānnityaṁ iṣṭārthāḥ syurnasanśayaḥ ||16||

ಪದಚ್ಛೇದ:
ಓಂ ಶ್ರೀರಾಘವೇಂದ್ರಾಯ ನಮಃ, ಇತಿ, ಅಷ್ಟಾಕ್ಷರ ಮಂತ್ರತಃ, ಜಪಿತಾತ್, ಭಾವಿತಾತ್, ನಿತ್ಯಂ, ಇಷ್ಟಾರ್ಥಾಃ, ಸ್ಯುಃ, , ಸಂಶಯಃ

padacchēda: 
राघवेन्द्राय नमः (Ōṁ śrīrāghavēndrāya namaḥ), इति(iti), अष्टाक्षर मंत्रतः (aṣṭākṣara mantrataḥ, जपितात्(japitāt), भावितात्(bhāvitāt),नित्यं(nityaṁ), इष्टार्थाः(iṣṭārthāḥ), स्युः(syuḥ),(na), संशयः(sanśayaḥ)

ಅನ್ವಯಾರ್ಥ:
ಓಂಶ್ರೀರಾಘವೇಂದ್ರಾಯನಮಃ ಇತಿಓಂಶ್ರೀರಾಘವೇಂದ್ರಾಯನಮಃ ಎಂಬಅಷ್ಟಾಕ್ಷರಎಂಟು ಅಕ್ಷರಗಳ, ಮಂತ್ರತಃಮಂತ್ರದಿಂದ, ನಿತ್ಯಮ್ಅನುದಿನವೂ, ಜಪಿತಾತ್ಜಪಿಸುವುದರಿಂದ, ಭಾವಿತಾತ್ ಧ್ಯಾನಿಸುವುದರಿಂದ, ಇಷ್ಟಾರ್ಥಾಃ -ಬಯಕೆಗಳೆಲ್ಲವೂ, ಸ್ಯುಃ - ಸಾಕಾರವಾದಾವು, ಸಂಶಯಃ ವಿಶಯದಲ್ಲಿ ಯಾವ ಸಂಶಯವೂ ಇಲ್ಲ

Synonyms:
राघवेन्द्राय नमः इति (Ōṁ śrīrāghavēndrāya namaḥ iti), - the ‘Ōṁ śrīrāghavēndrāya namaḥ’ अष्टाक्षर(aṣṭākṣara) – eight lettered मंत्रतः(mantrataḥ) – from the mantra(incantation), नित्यं(nityaṁ)- each day, जपितात्(japitāt) – by chanting, भावितात्(bhāvitāt) – in meditation, इष्टार्थाः(iṣṭārthāḥ) – all that is wished for, स्युः(syuḥ) – are fulfilled, संशयः(na sanśayaḥ) – there is no doubt whatsoever in this.

ತಾತ್ಪರ್ಯ:
ಓಂಶ್ರೀರಾಘವೇಂದ್ರಾಯನಮಃ ಎಂಬ ಎಂಟು ಅಕ್ಷರಗಳ ಮಂತ್ರವು  ಬೀಜಾಕ್ಷರಗಳಿಂದ ಕೂಡಿದ್ದು ಒಂದೊಂದೂ ಶಕ್ತಿಕೇಂದ್ರವಾಗಿದೆ ಮತ್ತು ಒಂದೇ ಒಂದು ಬೀಜಾಕ್ಷರದಿಂದ ಉಪಾಸನೆ ಮಾಡಿದರೂ ಸಕಲ ಇಷ್ಟಾರ್ಥಗಳ ಸಿದ್ಧಿಯಾಗುತ್ತದೆಂದು ತಿಳಿದವರು ಹೇಳುತ್ತಾರೆ. ಇಂತಃ ಎಂಟು ಅಕ್ಷರಗಳ ಮಂತ್ರದಿಂದ ಜಪಿಸಿದರೂ ಧ್ಯಾನಿಸಿದರೂ ಕೂಡ ನಮ್ಮ ಎಲ್ಲ ಇಷ್ಟಾರ್ಥಗಳು ಸಕಾರವಾಗುತ್ತೆಂಬುವುದರಲ್ಲಿ ಯಾವುದೇ ಸಂಶಯ ಬೇಡ. ನಿರಾತಂಕವಾಗಿ ಉಪಾಸನೆ ಮಾಡಿ ಸಿದ್ಧಿಪಡೆಯಿತಿ ಎಂದು ಶ್ಲೋಕದ ಮೂಲಕ ಅಪ್ಪಾಣಾಚಾರ್ಯರು ತಿಳಿಸಿಕೊಡುತ್ತಾರೆ.

Tātparya:

Each of the eight letters in the mantra of Ōṁ śrīrāghavēndrāya namaḥ is a powerful syllable and even if one were to worship using any of these syllables, all of one’s wishes would be fulfilled, as stated by the realised ones. There need be no doubt whatsoever, that chanting or meditating on such an eight-lettered mantra can lead to fulfilment of all our wishes. 

Appāṇācāryaru tells us in this Ślōka that we can attain realization, worshipping thus, in full faith.
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula