Wednesday, 16 August 2017

Śrī Rāghavēndra Stōtra ŚlōkaS 20-21 ಶ್ರೀ ರಾಘವೇಂದ್ರ ಸ್ತೋತ್ರಶ್ಲೋಕ ೨೦ -೨೧

ಶ್ಲೋಕ ೨೦
Ślōka 20

ಸರ್ವ-ಯಾತ್ರಾ-ಫಲಾವಾಪ್ತ್ಯೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ ||೨೦||
सर्व-यात्रा-फलावाप्त्यै यथा-शक्तिप्र-दक्षिणम्
करोमि तव सिद्धस्य वृन्दावन-गतं जलम्
शिरसा धारयाम्यद्य सर्व-तीर्थ-फलाप्तये २०॥
sarva-yātrā-phalāvāptyai yathā-śakti pra-dakṣiṇam |
karōmi tava sid'dhasya vr̥ndāvana-gataṁ jalam |
śirasā dhārayāmyadya sarva-tīrtha-phalāptayē ||20||

ಪದಚ್ಛೇದ:
ಸರ್ವಯಾತ್ರಾಫಲಾವಾಪ್ತ್ಯೈ, ಯಥಾಶಕ್ತಿ, ಪ್ರದಕ್ಷಿಣಮ್, ಕರೋಮಿ, ತವ, ಸಿದ್ಧಸ್ಯ, ವೃಂದಾವನಗತಮ್, ಜಲಮ್, ಶಿರಸಾ, ಧಾರಯಾಮಿ, ಅದ್ಯ, ಸರ್ವತೀರ್ಥಫಲಾಪ್ತಯೇ.
padacchēda:

सर्वयात्राफलावाप्त्यै (Sarvayātrāphalāvāptyai), यथाशक्ति(yathāśakti), प्रदक्षिणम्(pradakṣiṇam), karōmi(करोमि), तव(tava), सिद्धस्य(sid'dhasya), वृन्दावनगतम् (vr̥ndāvanagatam), जलम्(jalam), शिरसा(śirasā), धारयामि(dhārayāmi), अद्य(adya), सर्वतीर्थफलाप्तये(sarvatīrthaphalāptayē).

ಶ್ಲೋಕ ೨೧.
Ślōka 21.

ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ ||೨೧||
सर्वाभीष्टार्थ-सिद्ध्यर्थं नमस्कारं करोम्यहम्
तव सङ्कीर्तनं वेद-शास्त्रार्थ-ज्ञान-सिद्धये ॥२१॥
sarvābhīṣṭārtha-sid'dhyarthaṁ namaskāraṁ karōmyaham |
tava saṅkīrtanaṁ vēda-śāstrārtha-jñāna-sid'dhayē ||21||

ಪದಚ್ಛೇದ:
ಸರ್ವಾಭೀಷ್ಟಾರ್ಥಸಿದ್ಯರ್ಥಮ್, ನಮಸ್ಕಾರಮ್, ಕರೋಮಿ, ಅಹಮ್, ತವ, ಸಂಕೀರ್ತನಮ್, ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ.
padacchēda:

सर्वाभीष्टार्थसिद्ध्यर्थम्(SarvābhīṣṭārthaSid'dhyarthaṁ), नमस्कारम्(namaskāram), करोमि(karōmi),अहम्(aham), तव(tava), संकीर्थनम्(saṅkīrtanam), वेदशास्त्रार्थज्ञानसिद्धये (vēdaśāstrārthajñānasid'dhayē).

ಅನ್ವಯಾರ್ಥ: ಶ್ಲೋಕ ೨೦,೨೧.
ಸರ್ವಯಾತ್ರಾಫಲಾವಾಪ್ತ್ಯೈಸರ್ವಎಲ್ಲಾ, ಯಾತ್ರಾ- ಪುಣ್ಯಕ್ಷೇತ್ರ ಯಾತ್ರೆಯಫಲ ಅವಾಪ್ತ್ಯೈಫಲ ಗಳಿಸುವುದಕ್ಕೋಸ್ಕರ, ಯಥಾಶಕ್ತಿಕೈಲಾದಷ್ಟು, (ನಿಮ್ಮವೃಂದಾವನದ) ಪ್ರದಕ್ಷಿಣಂಪ್ರದಕ್ಷಿಣೆಯನ್ನು, ಕರೋಮಿಮಾಡುತ್ತೇನೆ. ಸರ್ವತೀರ್ಥಫಲಾಪ್ತಯೇ - ಸರ್ವಎಲ್ಲಾ, ತೀರ್ಥಗಂಗಾದಿ ಪುಣ್ಯನದಿಗಳ ಸ್ನಾನ ಪಾನಾದಿಗಳಿಂದ ಸಿಗುವ, ಫಲಾಪ್ತಯೇ - ಫಲಗಳಿಸುವುದಕ್ಕಾಗಿ, ಅದ್ಯಇಂದು, ಸಿದ್ಧಸ್ಯ ತವತಪಸ್ಸಿದ್ಧಿಯನ್ನು ಪಡೆದ ನಿಮ್ಮ, ವೃಂದಾವನಗತ ಜಲಂವೃಂದಾವನಕ್ಕೆ ಅಭಿಷೇಕಮಾಡಿದ ನೀರನ್ನು, ಶಿರಸಾತಲೆಯಿಂದ (ತಲೆಯಲ್ಲಿ) ಧಾರಯಾಮಿಧರಿಸುತ್ತೇನೆ. (ಪ್ರೋಕ್ಷಿಸಿಕೊಳ್ಳುತ್ತೇನೆ).
ಸರ್ವಾಭೀಷ್ಟಾರ್ಥಸಿದ್ಧ್ಯರ್ಥಂಸರ್ವಎಲ್ಲಾ, ಅಭೀಷ್ಟ  - ಬಯಕೆಗಳ, ಅರ್ಥಉದ್ದೇಶದ, ಸಿದ್ಧ್ಯರ್ಥಂಈಡೇರುವಿಕೆಗೋಸ್ಕರ, ಅಹಂನಾನು, ನಮಸ್ಕಾರಂ ಕರೋಮಿನಮಸ್ಕರಿಸುತ್ತೇನೆ. ವೇದಶಾಸ್ತ್ರಾರ್ಥಜ್ಞಾನಸಿದ್ಧಯೇವೇದಶಾಸ್ತ್ರವೇದಮತ್ತು ಶಾಸ್ತ್ರಗಳ, ಅರ್ಥರಹಸ್ಯಗಳ, ಜ್ಞಾನ ಸಿದ್ಧಯೇತಿಳಿವಿನ ಸಿದ್ಧಿಗಾಗಿ, (ತಿಳಿವನ್ನು ಪಡೆಯುವುದಕ್ಕಾಗಿ) ತವನಿನ್ನ (ನಿಮ್ಮ) ಸಂಕೀರ್ತನಮ್ಭಕ್ತಿಯಿಂದ ಗುಣಗಾವನವನ್ನು (ಕರೋಮಿ) ಮಾಡುತ್ತೇನೆ.
Synonyms: Ślōkas 20,21-
सर्वयात्राफलावाप्त्यै (Sarvayātrāphalāvāptyai) -सर्व(Sarva) - all, यात्रा(yātrā) – pilgrimage, फल वाप्त्यै(phala avāptyai) – for the sake of fruits,  यथाशक्ति(yathāśakti) – as per ability, प्रदक्षिणम्(pradakṣiṇam) – our circumambulation of the Vr̥ndāvana, करोमि (karōmi) – shall perform, वृन्दावनगतम् (vr̥ndāvanagatam)- Vr̥ndāvana, सर्वतीर्थफलाप्तये(sarvatīrthaphalāptayē) - सर्व(Sarva) - all, तीर्थ(tīrtha)what accrues to one from स्नान/पान(snāna/pāna) in auspicious rivers like Gaṅga etc, फलाप्तये(phalāvāptyai) – to obtain the fruits, अद्य(adya) – today,  तव(tava) – you, who have received salvation through penance, सिद्धस्य(sid'dhasya), जलम्(jalam) – the water that is used in the अभिषेक(abhiṣēka) i.e. a ritualistic rinse, शिरसा(śirasā)- from the head(on the head), धारयामि(dhārayāmi) – shall adorn.
सर्वाभीष्टार्थसिद्ध्यर्थम्(SarvābhīṣṭārthaSid'dhyarthaṁ) - सर्व(Sarva) - all, अभीष्ट(abhīṣṭa) - wishes, र्थ(artha)- intended, सिद्ध्यर्थम्(Sid'dhyarthaṁ)- materialising, अहम्(aham)- I, नमस्कारम् करोमि (namaskāram karōmi) – my obeisance, वेदशास्त्रार्थज्ञानसिद्धये (vēdaśāstrārthajñānasid'dhayē) -वेदशास्त्र(vēdaśāstra) – the vēdas and śāstras,  र्थ(artha)- cryptic intent, ज्ञानसिद्धये (jñānasid'dhayē)- the proper and true assimilation (to be receptively aware of), तव(tava) - your, संकीर्थनम्(saṅkīrtanam) – devotional eulogy[करोमि (karōmi)] I shall engage in.

ತಾತ್ಪರ್ಯ:
ಶ್ಲೋಕದಲ್ಲಿ ರಾಯರ ವೃಂದಾವನಕ್ಕೆ ಪ್ರದಕ್ಷಿಣೆ ಮಾಡುವುದು, ಅವರ ಸ್ತೋತ್ರಮಾಡುವುದು ಮತ್ತು ವೃಂದಾವನಕ್ಕೆ ಅಭಿಷೇಕಮಾಡಿದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಇವೇ ಮೊದಲಾದವುಗಳಿಂದ ಸಿಗಬಹುದಾದ ಫಲಗಳ ಬಗ್ಗೆ ಹೇಳಿದ್ದಾರೆ.
ರಾಯರ ವೃಂದಾವನದಲ್ಲಿ ಬ್ರಹ್ಮಾದಿ ಸಕಲ ದೇವತಾ ಸಮೂಹದೊಡನೆ ಸಾಕ್ಷಾತ್ ಭಗವಂತನ ನಿತ್ಯ ಸನ್ನಿಧಾನ ಇರುವುದರಿಂದ, ರಾಯರ ವೃಂದಾವನಕ್ಕೆ ಸುತ್ತಿಬಂದರೆ ಎಲ್ಲಾ ತೀರ್ಥ ಕ್ಷೇತ್ರ ಯಾತ್ರೆಯ ಫಲ ಸುಗತ್ತದೆ. ಮಂತ್ರಸಿದ್ಧರಾದ ರಾಯರ ವೃಂದಾವನಕ್ಕೆ ಅಭಿಷೇಕ ಮಾಡಿದ ನೀರನ್ನು ಪ್ರೋಕ್ಷಿಸಿಕೊಂಡರೆ ಗಂಗಾದಿ ಪುಣ್ಯನದಿಗಳ ಸ್ನಾನ ಮಾಡಿದ ಪುಣ್ಯಸಿಗುತ್ತದೆ. ವೃಂದಾವನಕ್ಕೆ ನಮಿಸಿದರೆ ಎಲ್ಲಾ ಅಭೀಷ್ಟಗಳು ಈಡೇರುತ್ತವೆಭಕ್ತಿಯಿಂದ ರಾಯರ ಗುಣಗಾನಮಾಡಿದರೆ     ವೇದಾದಿಶಾಸ್ತ್ರಗಳ ರಹಸ್ಯದ ಅರಿವುಂಟಾಗುತ್ತದೆ. ಅಂದರೆ, ಭಗವಂತನ ಅನುಗ್ರಹಪಡೆದ ರಾಯರಿಗೆ ಶರಣಾಗಿ ಅವರ ಅನುಗ್ರಹ ಪಡೆದರೆ ಇವೆಲ್ಲವೂ ಸಾಧ್ಯವಾಗುತ್ತದೆ ಎಂಬುದು ಶ್ಲೋಕಗಳ ಅಭಿಪ್ರಾಯ.

Tātparya:
This Ślōka brings out the fruits that would accrue to one from performing a circumambulation of Rayaru’s vr̥ndāvana, chanting his stōtras(eulogies) and also performing an abhiṣēka of the vr̥ndāvana. 
As Rayaru’s vr̥ndāvana has the immortal presence of Brahma and other deities in the close proximity of Bhagavan, circumambulation of this structure yields the same fruits as from performing a pilgrimage of all the holy places. Sprinkling oneself with the water residue from the abhiṣēka of vr̥ndāvana of Rayaru, who has attained maṅtra sid’dhi(accomplishment through maṅtras), is the equivalent of a sanctifying bath in rivers like the Gaṅga. If one pays obeisance to the vr̥ndāvana, all that one wishes would materialise. A devotional recital of Rayaru’s qualities, would lead to the awareness of the cryptic essence of what is contained in the vēdas and śāstras. In short, this ślōka points to the fact that if we seek refuge in, and the grace of Rayaru, who in turn has the grace of Bhagavan, all that is mentioned above, become possible.

(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula