Tuesday 7 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 22 - 26

ಶ್ವೇತದತ್ತಾಂ ತಥಾ ಮಾಲಾಮಗಸ್ತ್ಯಾದಾಪ ರಾಘವಃ ।
ಅನನ್ನಯಜ್ಞಾಕೃಚ್ಛ್ವೇತೋ ರಾಜಾ ಕ್ಷುದ್ವಿನಿವರ್ತ್ತನಮ್ ॥೯.೨೨॥
ಕುರ್ವನ್ ಸ್ವಮಾಂಸೈರ್ದ್ಧಾತ್ರೋಕ್ತೋ ಮಾಲಾಂ ರಾಮಾರ್ತ್ಥಮ ರ್ಪ್ಪಯತ್ ।
ಅಗಸ್ತ್ಯಾಯ ನ ಸಾಕ್ಷಾತ್ತು ರಾಮೇ ದದ್ಯಾದಯಂ ನೃಪಃ ॥೯.೨೩॥

ಶಂಬೂಕ ವಧೆನಂತರ ಶ್ರೀರಾಮ ತೆರಳಿದ್ದು ನೇರ  ಅಗಸ್ತ್ಯಾಶ್ರಮಕ್ಕೆ,
ಅಗಸ್ತ್ಯರು ಶ್ವೇತನಿಂದ ಕೊಂಡ ಬಾಡದ ಹೂಮಾಲೆ ಸ್ವೀಕರಿಸುವುದಕ್ಕೆ.
ಹಿಂದೆ ಶ್ವೇತನೆಂಬ ರಾಜ ಮಾಡಿದ್ದನಂತೆ ಯಾಗ- ಇಲ್ಲದೇ ಅನ್ನದಾನ,
ಫಲವಾಗಿ ಕಾಡಿತ್ತವನ ಹಸಿವಿಗೆ ತನ್ನ ಮಾಂಸ ತಿನ್ನುವ ಗತಿ -ಹೀನ.
ಪಾಪ ಪರಿಹಾರಕ್ಕೆ ಬ್ರಹ್ಮಾಜ್ಞೆಯಂತೆ ಆ ಮಾಲೆಯ ಅಗಸ್ತ್ಯರಿಗಿತ್ತಿದ್ದ,
ಅಗಸ್ತ್ಯರದನು ರಾಮಗರ್ಪಿಸಿದ ಮೇಲೆ ಬಾಧೆಯಿಂದ ಬಿಡುಗಡೆಯಾದ.

ಕ್ಷುದಭಾವಮಾತ್ರಫಲದಂ ನ ಸಾಕ್ಷಾದ್ ರಾಘವೇsರ್ಪ್ಪಿತಮ್ ।
ಕ್ಷುದಭಾವಮಾತ್ರಮಾಕಾಙ್ಕ್ಷನ್ ಮಾಮಸೌ ಪರಿಪೃಚ್ಛತಿ ॥೯.೨೪॥
ವ್ಯವಧಾನತಸ್ತತೋ ರಾಮೇ ದದ್ಯಾಚ್ಛ್ವೇತ ಇತಿ ಪ್ರಭುಃ ।
ಮತ್ವಾ ಬ್ರಹ್ಮಾsದಿಶನ್ಮಾಲಾಂ ಪ್ರದಾತುಂ ಕುಮ್ಭಯೋನಯೇ ॥೯.೨೫॥

ಭಗವಂತನಲ್ಲಿ ಅರ್ಪಿಸಿದ ಕಾಣಿಕೆಯ ಫಲವದು ಸೀಮಾತೀತ,
ಆದರೆ ಶ್ವೇತಗಿದ್ದದ್ದು ಹಸಿವ ನೀಗಿಕೊಳ್ಳುವ ಫಲ ಅತಿಸೀಮಿತ.
ಅರ್ಥವಾಗದು ಸಾಮಾನ್ಯಚಿತ್ತಕ್ಕೆ ದೇವತೆಗಳ ವ್ಯವಹಾರದ ನೋಟ,
ನೇರ ರಾಮಗರ್ಪಿಸದೆ ಅಗಸ್ತ್ಯರಿಗೆ ಕೊಡಲ್ಹೇಳಿದ್ದು ಬ್ರಹ್ಮನಾಡಿದ ಆಟ.

ತಾಮಗಸ್ತ್ಯಕರಪಲ್ಲವಾರ್ಪ್ಪಿತಾಂ ಭಕ್ತ ಏಷ ಮಮ ಕುಮ್ಭಸಮ್ಭವಃ ।
ಇತ್ಯವೇತ್ಯ ಜಗೃಹೇ ಜನಾರ್ದ್ದನಸ್ತೇನ ಸಂಸ್ತುತ ಉಪಾಗಮತ್ ಪುರಮ್ ॥೯.೨೬॥

ಅಗಸ್ತ್ಯ ತನ್ನ ಭಕ್ತನೆಂದು ತಿಳಿದವ ಶ್ರೀರಾಮಚಂದ್ರ,
ಅವನಿತ್ತ ಹೂಮಾಲೆ ಸ್ವೀಕರಿಸಿದ ರಘುಕುಲಚಂದ್ರ.
ಶ್ರೀರಾಮನಾದ ಅಗಸ್ತ್ಯರಿಂದ ಸ್ತೋತ್ರವಂದಿತ,
ಎಲ್ಲ ಬಲ್ಲ ಸೂತ್ರಧಾರಿ ಹೊರಟ ಅಯೋಧ್ಯೆಯತ್ತ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula