ಪಪ್ರಚ್ಛೈನಂ ತದಾ ದ್ರೋಣಸಖ್ಯಮಸ್ತ್ಯುತ ನೇತಿ ಹ ।
ಅಸ್ತೀದಾನೀಮಿತಿ ಪ್ರಾಹ
ದ್ರುಪದೋsಙ್ಗಿರಸಾಂ ವರಮ್ ॥೧೮.೮೭
॥
ತನ್ನೆದುರು ಸೆರೆಯಾಗಿ ನಿಂತ ದ್ರುಪದನ ಕುರಿತು ,
ದ್ರೋಣಾಚಾರ್ಯರು ಕೇಳಿದರು ಕೆಳಗಿನ ಮಾತು .
ಈಗ ನಮ್ಮಿಬ್ಬರ ಮಧ್ಯೆ ಇದೆಯೋ ಇಲ್ಲವೋ ಗೆಳೆತನ ,
ದ್ರುಪದ-ಸಖ್ಯವಿದೆ ಅಂಗೀರಸಗೋತ್ರಶ್ರೇಷ್ಠ ದ್ರೋಣ .
ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।
ನಹ್ಯರಾಜ್ಞಾ ಭವೇತ್
ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥
ದ್ರೋಣರೆಂದರು-ಬೇಕೆನಗೆ ನಿನ್ನ ನಾಶವಾಗದ ಗೆಳೆತನ ,
ಗೆಳೆತನ ಇರಲಾರದಾಯಿತು ನಾನು ರಾಜನಲ್ಲದ ಕಾರಣ .
ಈ ಕಾರಣದಿಂದ ಹೀಗೆ ಮಾಡಬೇಕಾಗಿತೆಂದರು ದ್ರೋಣ .
ನ ವಿಪ್ರಧರ್ಮ್ಮೋ ಯದ್
ಯುದ್ಧಮತಸ್ತ್ವಂ ನ ಮಯಾ ಧೃತಃ ।
ಶಿಷ್ಯೈರೇತತ್ ಕಾರಿತಂ
ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥
ಯುದ್ಧ ಮಾಡುವುದಲ್ಲ ಬ್ರಾಹ್ಮಣ ಧರ್ಮ ,
ಅದು ನಾನು ನಿನ್ನ ಬಂಧಿಸದಿರುವ ಮರ್ಮ .
ನಿನ್ನ ಸ್ನೇಹಕ್ಕೆ ಶಿಷ್ಯರಿಂದ ಮಾಡಿಸಿದ ಈ ಕರ್ಮ .
ಅತಃ
ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।
ಗಙ್ಗಾಯಾ ದಕ್ಷಿಣೇ
ಕೂಲೇ ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥
ಗೆಳೆತನಕ್ಕಾಗೇ ಮಾಡುತ್ತಿದ್ದೇನೆ ನಿನ್ನ ರಾಜ್ಯದ ಭಾಗ ,
ನಾನು ವಶಪಡಿಸಿಕೊಳ್ಳುತ್ತಿದ್ದೇನೆ ರಾಜ್ಯದಲ್ಪಭಾಗ .
ಗಂಗೆಯ ದಕ್ಷಿಣದ ಪ್ರದೇಶ ನಿನ್ನದು ,
ಗಂಗೆಯ ಉತ್ತರದ ಪ್ರದೇಶ ನನ್ನದು .
ನಹ್ಯರಾಜತ್ವ ಏಕಸ್ಯ
ಸಖ್ಯಂ ಸ್ಯಾದಾವಯೋಃ ಸಖೇ ।
ಇತ್ಯುಕ್ತ್ವೋನ್ಮುಚ್ಯ
ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥
ಯಯೌ
ಶಿಷ್ಯೈರ್ನ್ನಾಗಪುರಂ ನ್ಯವಸತ್ ಸುಖಮತ್ರ ಚ ।
ಬ್ರಾಹ್ಮಣ್ಯತ್ಯಾಗಭೀರುಃ
ಸ ನ ಗೃಹ್ಣನ್ ಧನುರಪ್ಯಸೌ ॥೧೮.೯೨ ॥
ದ್ರೋಣರೆಂದರು-ನಾನು ರಾಜನಾಗದ ಹೊರತು ,
ಉಳಿಯಲಾರದು ನಮ್ಮಿಬ್ಬರಲ್ಲಿ ಸ್ನೇಹದ ತಂತು .
ಈಗ ನೋಡು ನಾವಿಬ್ಬರೂ ರಾಜರು ,
ಹಾಗೆಯೇ ನಾವಿಬ್ಬರೂ ಸ್ನೇಹಿತರು .
ಹಾಗೆಂದ ದ್ರೋಣರು ಮಾಡಿದರು ದ್ರುಪದರಾಜ್ಯ ಭಾಗದ ಸ್ವೀಕಾರ ,
ದ್ರುಪದನ ಬಿಟ್ಟು,ಶಿಷ್ಯರೊಂದಿಗೆ ಹಸ್ತಿನಾವತಿಗೆ ಹೋಗಿದ್ದ ವ್ಯಾಪಾರ .
ದ್ರೋಣರ ಬ್ರಾಹ್ಮಣ್ಯನಾಶದ ಭಯದ ನೋಟ ,
ತಾನು ಬಿಲ್ಲು ಹಿಡಿಯದೆ ಕಾರ್ಯಸಾಧಿಸಿದ ಆಟ .
ಪಪ್ರಚ್ಛೈನಂ ತದಾ
ದ್ರೋಣಸಖ್ಯಮಸ್ತ್ಯುತ ನೇತಿ ಹ ।
ಅಸ್ತೀದಾನೀಮಿತಿ ಪ್ರಾಹ
ದ್ರುಪದೋsಙ್ಗಿರಸಾಂ ವರಮ್ ॥೧೮.೮೭
॥
ತನ್ನೆದುರು ಸೆರೆಯಾಗಿ ನಿಂತ ದ್ರುಪದನ ಕುರಿತು ,
ದ್ರೋಣಾಚಾರ್ಯರು ಕೇಳಿದರು ಕೆಳಗಿನ ಮಾತು .
ಈಗ ನಮ್ಮಿಬ್ಬರ ಮಧ್ಯೆ ಇದೆಯೋ ಇಲ್ಲವೋ ಗೆಳೆತನ ,
ದ್ರುಪದ-ಸಖ್ಯವಿದೆ ಅಂಗೀರಸಗೋತ್ರಶ್ರೇಷ್ಠ ದ್ರೋಣ .
ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।
ನಹ್ಯರಾಜ್ಞಾ ಭವೇತ್
ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥
ದ್ರೋಣರೆಂದರು-ಬೇಕೆನಗೆ ನಿನ್ನ ನಾಶವಾಗದ ಗೆಳೆತನ ,
ಗೆಳೆತನ ಇರಲಾರದಾಯಿತು ನಾನು ರಾಜನಲ್ಲದ ಕಾರಣ .
ಈ ಕಾರಣದಿಂದ ಹೀಗೆ ಮಾಡಬೇಕಾಗಿತೆಂದರು ದ್ರೋಣ .
ನ ವಿಪ್ರಧರ್ಮ್ಮೋ ಯದ್
ಯುದ್ಧಮತಸ್ತ್ವಂ ನ ಮಯಾ ಧೃತಃ ।
ಶಿಷ್ಯೈರೇತತ್ ಕಾರಿತಂ
ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥
ಯುದ್ಧ ಮಾಡುವುದಲ್ಲ ಬ್ರಾಹ್ಮಣ ಧರ್ಮ ,
ಅದು ನಾನು ನಿನ್ನ ಬಂಧಿಸದಿರುವ ಮರ್ಮ .
ನಿನ್ನ ಸ್ನೇಹಕ್ಕೆ ಶಿಷ್ಯರಿಂದ ಮಾಡಿಸಿದ ಈ ಕರ್ಮ .
ಅತಃ
ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।
ಗಙ್ಗಾಯಾ ದಕ್ಷಿಣೇ
ಕೂಲೇ ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥
ಗೆಳೆತನಕ್ಕಾಗೇ ಮಾಡುತ್ತಿದ್ದೇನೆ ನಿನ್ನ ರಾಜ್ಯದ ಭಾಗ ,
ನಾನು ವಶಪಡಿಸಿಕೊಳ್ಳುತ್ತಿದ್ದೇನೆ ರಾಜ್ಯದಲ್ಪಭಾಗ .
ಗಂಗೆಯ ದಕ್ಷಿಣದ ಪ್ರದೇಶ ನಿನ್ನದು ,
ಗಂಗೆಯ ಉತ್ತರದ ಪ್ರದೇಶ ನನ್ನದು .
ನಹ್ಯರಾಜತ್ವ ಏಕಸ್ಯ
ಸಖ್ಯಂ ಸ್ಯಾದಾವಯೋಃ ಸಖೇ ।
ಇತ್ಯುಕ್ತ್ವೋನ್ಮುಚ್ಯ
ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥
ಯಯೌ
ಶಿಷ್ಯೈರ್ನ್ನಾಗಪುರಂ ನ್ಯವಸತ್ ಸುಖಮತ್ರ ಚ ।
ಬ್ರಾಹ್ಮಣ್ಯತ್ಯಾಗಭೀರುಃ
ಸ ನ ಗೃಹ್ಣನ್ ಧನುರಪ್ಯಸೌ ॥೧೮.೯೨ ॥
ದ್ರೋಣರೆಂದರು-ನಾನು ರಾಜನಾಗದ ಹೊರತು ,
ಉಳಿಯಲಾರದು ನಮ್ಮಿಬ್ಬರಲ್ಲಿ ಸ್ನೇಹದ ತಂತು .
ಈಗ ನೋಡು ನಾವಿಬ್ಬರೂ ರಾಜರು ,
ಹಾಗೆಯೇ ನಾವಿಬ್ಬರೂ ಸ್ನೇಹಿತರು .
ಹಾಗೆಂದ ದ್ರೋಣರು ಮಾಡಿದರು ದ್ರುಪದರಾಜ್ಯ ಭಾಗದ ಸ್ವೀಕಾರ ,
ದ್ರುಪದನ ಬಿಟ್ಟು,ಶಿಷ್ಯರೊಂದಿಗೆ ಹಸ್ತಿನಾವತಿಗೆ ಹೋಗಿದ್ದ ವ್ಯಾಪಾರ .
ದ್ರೋಣರ ಬ್ರಾಹ್ಮಣ್ಯನಾಶದ ಭಯದ ನೋಟ ,
ತಾನು ಬಿಲ್ಲು ಹಿಡಿಯದೆ ಕಾರ್ಯಸಾಧಿಸಿದ ಆಟ .
ಧಾರ್ತ್ತರಾಷ್ಟ್ರೈಸ್ತು
ಭೀಮಸ್ಯ ಭಯಾತ್ ಪಾದೌ ಪ್ರಣಮ್ಯ ಚ ।
ಶರಣಾರ್ತ್ಥಂ
ಯಾಚಿತತ್ವಾತ್ ಸಪುತ್ರೋ ಯುಯುಧೇ ಪರೈಃ ॥೧೮.೯೩ ॥
ದುರ್ಯೋಧನಾದಿಗಳಿಗೆ ಆವರಿಸಿತ್ತು ಭೀಮನ ಭಯ ,
ದ್ರೋಣಪಾದಕೆ ಬಿದ್ದು ಬೇಡಿದರು ರಕ್ಷಣೆಯ ಅಭಯ .
ಮಗ ಅಶ್ವತ್ಥಾಮನೊಡಗೂಡಿ ಯುದ್ಧಗೈದರು ಆಚಾರ್ಯ.
ಏವಂ ಹರೀಚ್ಛಯೈವಾಸೌ
ಕ್ಷಾತ್ರಂ ಧರ್ಮ್ಮಮುಪೇಯಿವಾನ್ ।
ದ್ರುಪದಸ್ತು
ದಿವಾರಾತ್ರಂ ತಪ್ಯಮಾನಃ ಪರಾಭವಾತ್ ॥೧೮.೯೪ ॥
ಭೀಮಾರ್ಜ್ಜುನಬಲಂ
ದೃಷ್ಟ್ವಾ ಚೇಚ್ಛನ್ ಪಾಣ್ಡವಸಂಶ್ರಯಮ್ ।
ಸಮ್ಬನ್ಧೀತ್ಯರ್ಜ್ಜುನವಚಶ್ಚಿಕೀರ್ಷುಃ
ಸತ್ಯಮೇವ ಚ ॥೧೮.೯೫ ॥
ಮಾರ್ದ್ದವಂ ಚಾರ್ಜ್ಜುನೇ
ದೃಷ್ಟ್ವಾ ಸುತಾಮೈಚ್ಛತ್ ತದರ್ತ್ಥತಃ ।
ಪುತ್ರಂ ಚ
ದ್ರೋಣಹನ್ತಾರಮಿಚ್ಛನ್ ವಿಪ್ರವರೌ ಯಯೌ ॥೧೮.೯೬ ॥
ಹೀಗೆ ದ್ರೋಣರಿಂದ ಭಗವದಿಚ್ಛೆಯಂತೆ ಕ್ಷತ್ರಿಯಧರ್ಮ ಪಾಲನೆ ,
ದ್ರುಪದನಿಗಾದರೋ ಹಗಲುರಾತ್ರಿ ಪರಾಜಯದ್ದೇ ಪರಿತಪನೆ .
ದ್ರುಪದ ಗಮನಿಸಿದ ಭೀಮಾರ್ಜುನರ ಬಲ ಮತ್ತು ಶೌರ್ಯ ,
ಸತ್ಯಮಾಡಲು 'ಇವ ಸಂಬಂಧಿ' ಎಂಬ ಪಾರ್ಥನುಡಿಯ
ಆಂತರ್ಯ,
ತಿಳಿದು ಅರ್ಜುನನಲ್ಲಿ ತನ್ನ ಬಗೆಗಿದ್ದ ಮೃದುಸ್ವಭಾವ ,
ಬಂತವನಲ್ಲಿ ಅವನಿಗಾಗಿ ಮಗಳ ಪಡೆಯುವ ಭಾವ .
ಹಾಗೆಯೇ ದ್ರೋಣನ ಕೊಲ್ಲುವ ಮಗನೊಬ್ಬನನ್ನು ಬಯಸಿ ,