ಶ್ಲೋಕ ೦೪:
ರಂಗೋತ್ತುಂಗ-ತರಂಗ-ಮಂಗಳಕರ-ಶ್ರೀತುಂಗಭದ್ರಾ ತಟ
ಪ್ರತ್ಯಸ್ಥ-ದ್ವಿಜಪುಂಗವಾಲಯಲಸನ್ -ಮಂತ್ರಾಲಯಾಖ್ಯೆೇ ಪುರೇ |
ನವ್ಯೆೇನ್ದ್ರೋಪಲ-ನೀಲ-ಭವ್ಯಕರ-ಸದ್-ಬೃನ್ದಾವನಾನ್ತರ್ಗತ: |
ಶ್ರೀಮದ್-ಸದ್ಗುರು ರಾಘವೇಂದ್ರ -ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್ ||
ಪದಚ್ಚೇದ :-
ರಂಗ ಉತ್ತುಂಗ ತರಂಗ ಮಂಗಲಕರ ಶ್ರೀ ತುಂಗ ಭದ್ರಾ ತಟ ಪ್ರತ್ಯಸ್ಥ
ದ್ವಿಜ ಪುಂಗವ ಆಲಯ ಲಸತ್ ಮಂತ್ರಾಲಯ ಆಖ್ಯೇ, ಪುರೇ, ನವ್ಯ ಇಂದ್ರೋಪಲ ನೀಲ ಭವ್ಯಕರ ಸತ್ ವೃಂದಾವನ
ಅಂತರ್ಗತ:
ಅನ್ವಯಾರ್ಥ :-
ಈ ಶ್ಲೋಕದಲ್ಲಿ
ಅಪ್ಪಣಾಚಾರ್ಯರು ಮಂತ್ರಾಲಯ, ತುಂಗಭದ್ರಾ
ನದೀ, ರಾಯರ
ವೃಂದಾವನ, ಇವೆಲ್ಲವುಗಳ
ವರ್ಣನೆ ಮಾಡಿದ್ದಾರೆ. ರಂಗ- ಚೈತನ್ಯದಾಯಕವಾದ (ರಂ ಅಂದರೆ ಅಗ್ನಿಬೀಜ. ಅಗ್ನಿಂ- ಪ್ರಾಣಶಕ್ತಿಯನ್ನು , ಗ- ಗಮಯತಿ - ಕೊಡುತ್ತದೆ) ಉತ್ತುಂಗ - ಉನ್ನತವಾದ, ತರಂಗ - ಅಲೆಗಳುಳ್ಳ, ಮಂಗಳಕರಾ- ಶುಭಕರವಾದ, ಶ್ರೀ
ತುಂಗಭದ್ರಾ - ಪವಿತ್ರವಾದ
ತುಂಗಭದ್ರಾ ನದಿಯ, ತಟ
ಪ್ರತ್ಯಸ್ಥ - ದಡದಲ್ಲಿ
ಇರುವ, ದ್ವಿಜಪುಂಗವ- ಬ್ರಾಹ್ಮಣ ಶ್ರೇಷ್ಠರ, ಆಲಯ
ಲಸತ್ -ಆವಾಸಸ್ಥಾನವಾಗಿ
ಶೋಭಿಸುತ್ತಿರುವ, ಮಂತ್ರಾಲಯಾಖ್ಯೆೇ - ಮಂತ್ರಾಲಯ ಎಂಬ ಅನ್ವರ್ಥನಾಮಉಳ್ಳ, ಪುರೇ - ಊರಿನಲ್ಲಿ, ನವ್ಯ - ನಿರ್ಮಲವಾದ,
(fresh) ಇಂದ್ರಪಲನೀಲ - ಇಂದ್ರನೀಲ ಮಣಿಯಂತೆ, ಭವ್ಯಕರ- ಭವ್ಯವಾದ, ಸತ್- ನಿರ್ದುಷ್ಟವಾದ, ವೃಂದಾವನ ಅಂತರ್ಗತ:- ವೃಂದಾವನದಲ್ಲಿರುವ ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ
ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು ( ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ).
ತಾತ್ಪರ್ಯ:
4ನೆಯ ಶ್ಲೋಕದಲ್ಲಿ ಮಂತ್ರಾಲಯದ ಪರಿಸರ ಮತ್ತು ವೃಂದಾವನದ ಭವ್ಯತೆಯ
ಬಗ್ಗೆ ವರ್ಣಿಸಿದ್ದಾರೆ.
ರಾಯರ ವೃಂದಾವನ ಇರುವುದು
ತುಂಗಭದ್ರಾ ನದಿಯ ದಡದಲ್ಲಿ.
ಗಂಗಾ ಸ್ನಾನ ತುಂಗಾ ಪಾನ ಎಂಬ
ನಾಣ್ನುಡಿಯಂತೆ ತುಂಗಾ ನದಿಯ ನೀರಿಗೆ ಸಾಟಿಯಾದ ರುಚಿಯ ನೀರು ಮತ್ತೊಂದಿಲ್ಲ. ಅದು ಭದ್ರಾ ನದಿಯ
ಜೊತೆಸೇರಿ ಮತ್ತೂ ರುಚಿಕರವಾಗಿದೆ. ಅದಕ್ಕೇ ಶುರುವಿನಲ್ಲೆ ರಂಗ ಶಬ್ದ ಪ್ರಯೊಗ. ರಂ ಎಂದರೆ ಆನಂದ.
ಗ ಎಂದರೆ ಕೊಡುವಂಥದ್ದು. ಅಥವಾ ರಂ ಎಂಬುದು ಅಗ್ನಿಬೀಜ. ಅಂದರೆ ಚಾಲನೆ ಕೊಡುವ ಚೈತನ್ಯ ಶಕ್ತಿ.
ಎಂಥಾ ಪ್ರಾಣ ಹೋಗುವ ಸ್ಠಿತಿಯಲ್ಲಿದ್ದರೂ ಕೂಡ ಒಂದು ಬೊಗಸೆ ನೀರು ಕುಡಿದರೆ ಚೈತನ್ಯದ
ಚಿಲುಮೆಯನ್ನೇ ಉಕ್ಕಿಸುವ ಪ್ರಾಣದೊರತೆ ಅದು. ಹಾಗೆಯೇ, ಮಳೆಗಾಲದಲ್ಲಿ
ದೊಡ್ಡ ದೊಡ್ಡ ಅಲೆಗಳೊಂದಿಗೆ ಬಂಡೆಗಳನ್ನು ಗುದ್ದಿಕೊಂಡು ಭೋರ್ಗರೆದು ಹರಿಯುವ ಆ ನದಿಯನ್ನು
ನೋಡುವುದೇ ಆನಂದ. ಅಂಥ: ತುಂಗಭದ್ರಾ ನದಿಯ ದಡದಲ್ಲಿರುವ ಆ ಮಂತ್ರಾಲಯವೆಂಬ ಊರು, ದೊಡ್ಡ ವೇದವಿದ್ವಾಂಸರ, ಜ್ಞಾನಿಗಳ, ಬ್ರಾಹ್ಮಣ ಶ್ರೇಷ್ಠರ ತವರು. ಇಂಥ ಜ್ಞಾನಿಗಳ ಜ್ಞಾನದ ಪ್ರಭೆಯಿಂದ
ಶೋಭಿಸುವ ಆ ಊರಿನಲ್ಲಿರುವ ರಾಘವೇಂದ್ರ ಸ್ವಾಮಿಗಳ ವೃಂದಾವನ, ಆಗತಾನೆ
ಸಂಸ್ಕಾರಗೊಂಡ ಇಂದ್ರನೀಲಮಣಿಯಂತೆ ಭವ್ಯವಾಗಿ ಶೋಭಿಸುತ್ತಿತ್ತು. ಅಂಥ ಭವ್ಯವಾದ ವೃಂದಾವನದಲ್ಲಿ
ನೆಲೆಸಿರುವ ಯತಿಶ್ರೇಷ್ಠರಾದ, ಶ್ರೇಷ್ಠ ಗುರುಗಳಾದ ಶ್ರೀ
ರಾಘವೇಂದ್ರರು ನಮಗೆ ಶಾಶ್ವತವಾದ ಔನ್ನತ್ಯವನ್ನು ಉಂಟುಮಾಡಲಿ.
****
Ślōka 04:
रंगोत्तुंग-तरंग-मंगळकर-श्रीतुंगभद्रा तट
प्रत्यस्थ-द्विजपुंगवालयलसन्-मंत्रालयाख्ये पुरे ।
नव्येंद्रोपल-नील-भव्यकर-सद्बृंदावनांतर्गतः
श्रीमद्सद्गुरु राघवेंद्र-यतिराट् कुर्याद्ध्रुवं मंगलम् ॥ ४॥
प्रत्यस्थ-द्विजपुंगवालयलसन्-मंत्रालयाख्ये पुरे ।
नव्येंद्रोपल-नील-भव्यकर-सद्बृंदावनांतर्गतः
श्रीमद्सद्गुरु राघवेंद्र-यतिराट् कुर्याद्ध्रुवं मंगलम् ॥ ४॥
Raṅgōttuṅga-taraṅga-maṅgaḷakara-śrītuṅgabhadrā
taṭa
pratyastha-dvijapuṅgavālayalasan -mantrālayākhyeē purē |
navyeēndrōpala-nīla-bhavyakara-sad-br̥ndāvanāntargata: |
Śrīmad-sadguru rāghavēndra -yatirāṭ kuryād-dhruvaṁ maṅgaḷam ||
pratyastha-dvijapuṅgavālayalasan -mantrālayākhyeē purē |
navyeēndrōpala-nīla-bhavyakara-sad-br̥ndāvanāntargata: |
Śrīmad-sadguru rāghavēndra -yatirāṭ kuryād-dhruvaṁ maṅgaḷam ||
Padacchēda:
रंग उत्तुंग तरंग . मंगळकर . श्री तुंग भद्रा तट
प्रत्यस्थ . द्विज पुंगव आलय लसत् मंत्रालय आख्ये पुरे .
नव्ये इंद्रोपल . नील . भव्यकर . सत् बृंदावन अंतर्गतः
प्रत्यस्थ . द्विज पुंगव आलय लसत् मंत्रालय आख्ये पुरे .
नव्ये इंद्रोपल . नील . भव्यकर . सत् बृंदावन अंतर्गतः
raṅga uttuṅga taraṅga . maṅgaḷakara . śrī tuṅga bhadrā
taṭa
pratyastha . dvija puṅgava alaya lasat -mantrālaya ākhyeē purē .
navya . indrōpala . nīla bhavyakara . sat . br̥ndāvana antargatah .
pratyastha . dvija puṅgava alaya lasat -mantrālaya ākhyeē purē .
navya . indrōpala . nīla bhavyakara . sat . br̥ndāvana antargatah .
Word meanings:
In
this ślōka śrī Appaṇṇācārya has described Mantrālaya, the river Tungabhadrā, and Rāyaru’s Brindāvana.
रंग(raṅga) – mindfully lively {रं(ram) –
is अग्निबीज(spark). अग्नि(agni) – the life force, ग(ga) – गमयति(gamayati) – giving, yielding); उत्तुंग(uttuṅga) – progressive, uplifiting; तरंग(taraṅga) – consisting of waves; मंगळकरा(maṅgaḷakarā) – auspicious;
श्रीतुंगभद्रा (śrītuṅgabhadrā) –
the pious river Tuṅgabhadrā; तट प्रत्यस्थ(taṭa pratyastha)- situated on the banks of; द्विजपुंगव(dvijapuṅgava) – the best of brahmins; आलय लसत् (ālaya lasat) – resplendent residence; मंत्रालयाख्ये(mantrālayākhyeē) –
meaningfully known as mantrālayā; पुरे(purē) – place; नव्य(navya) –
pure; इन्द्रोपलनील(indrōpalanīla) -like the blue sapphire gem; भव्यकर(bhavyakara) magnificient; सत्(sat) – untainted; बृंदावन अंतर्गतः(br̥ndāvana antargatah) – situated within the br̥ndāvana; श्रीमत् (śrīmat) – the learned; सद्गुरु(sadguru) – best among
gurus; राघवेंद्र यतिराट्(rāghavēndra yatirāṭ) –
the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.
Tātparya:
The fourth sloka describes the environs
of the Mantrālayā and the magnificence of the br̥ndāvana.
Rāyaru’s br̥ndāvana is situated on the banks of the river
Tuṅgabhadrā.
There is a popular local saying, ‘गंगा स्नान तुंगा पान (Gaṅgā snāna Tuṅgā pāna) i.e. to bathe Gaṅgā, while to drink Tuṅgā, are
the best rivers. There are no waters tastier than that of the Tuṅgā
river. It is for this, that the word Raṅga is used at the start. रं(Ram) means blisfullness. ग(ga) means giving or yielding. Or, रं(Ram) is अग्निबीज(spark) or the life force that leads to
movement. In otherwords, even if one’s life is on the ebb, a pitcher of water,
to drink, from the Tuṅgā river, can motivate one back to a
lively life. In the same way, during rainy seasons, it is exhilarating to watch
the Tuṅgā
flow, beset with huge waves and cutting through huge boulders. Situated on such
a Tuṅgā
river is the place of Mantrālayā, the native of reputed scholars,
learned ones and the best amongst brahmins. Amidst the lustre of such
knowledgeable scholars, glowing like a just polished brilliant blue saphire gem
stands the br̥ndāvana of Śrī Rāghavēndra Swāmy.
May
such Rāyaru, who resides in such a magnificient br̥ndāvana, ,
the supreme saint and master, bless us with eternal auspiciousness.
No comments:
Post a Comment
ಗೋ-ಕುಲ Go-Kula