ಯ: ಸಂಧ್ಯಾಸ್ವನಿಶಂ ಗುರೋರ್ವ್ರತಿಪತೇ: ಸನ್ಮಂಗಳಸ್ಯಾಷ್ಟಕಂ
ಸಧ್ಯ: ಪಾಪಹರಂ
ಸ್ವಸೇವಿ ವಿದುಷಾಂ ಭಕ್ತ್ಯೈವ ಬಾಭಾಷಿತಮ್ |
ಭಕ್ತ್ಯಾ ವಕ್ತಿ ಸುಸಂಪದಂ ಶುಭಪದಂ ದೀರ್ಘಾಯುರಾರೋಗ್ಯಕಂ
ಕೀರ್ತಿಂ ಪುತ್ರಕಳತ್ರಬಾಂಧವಸುಹೃನ್ಮೂರ್ತೀ: ಪ್ರಯಾತಿ ಧೃವಮ್ || ೯||
|| ಇತಿ ಶ್ರೀಮದಪ್ಪಣಾಚಾರ್ಯ ಕೃತಂ ಶ್ರೀ ರಾಘವೇಂದ್ರ
ಮಂಗಳಾಷ್ಟಕಂ ಸಂಪೂರ್ಣಮ್ ||
ಪದಚ್ಛೇದ:
ಯ:, ಸಂಧ್ಯಾಸು, ಅನಿಶಮ್, ಗುರೋ:, ವ್ರತಿಪತೇ ಪತೇ:, ಸನ್ಮಂಗಳಸ್ಯ, ಅಷ್ಟಕಮ್, ಸಧ್ಯ:, ಪಾಪಹರಂ, ಸ್ವಸೇವಿ, ವಿದುಷಾಮ್, ಭಕ್ತ್ಯಾ, ಏವ, ಬಾಭಾಷಿತಮ್,| ಭಕ್ತ್ಯಾ, ವಕ್ತಿ, ಸುಸಂಪದಂ, ಶುಭಪದಂ, ದೀರ್ಘಾಯು:, ಆರೋಗ್ಯಕಂ, ಕೀರ್ತಿಮ್, ಪುತ್ರ, ಕಳತ್ರ, ಬಾಂಧವ, ಸುಹೃತ್ ಮೂರ್ತೀ: ಪ್ರಯಾತಿ, ಧೃವಮ್ ||
ಅನ್ವಯಾರ್ಥ:
ಸ್ವಸೇವಿ - ತನ್ನನ್ನು (ರಾಯರನ್ನು) ಸೇವಿಸುವ, ವಿದುಷಾಂ -
ಜ್ಞಾನಿಗಳಿಗೆ,
ಸಧ್ಯ: - ಕೂಡಲೇ, ಪಾಪಹರಂ -
ಪಾಪಗಳನ್ನು ಪರಿಹರಿಸುವ, ಭಕ್ತ್ಯಾ ಏವ - ಕೇವಲ ಭಕ್ತಿಯಿಂದಲೇ, ಬಾಭಾಷಿತಮ್ - ವಿಶೇಷವಾಗಿ ಹೇಳಲ್ಪಟ್ಟ, ವ್ರತಿ ಪತೇ: - ವ್ರತಾನುಷ್ಠಾನ ರತರಾದ ಸಜ್ಜನರ ರಕ್ಷಕರಾದ
(ರಕ್ಷಕನಾದ) ಗುರೋ: ಶ್ರೀ ರಾಘವೇಂದ್ರ ಗುರುಗಳ, ಸನ್ಮಂಗಳಸ್ಯ
- ಅತ್ಯಂತ ಶುಭಕರವಾದ, ಅಷ್ಟಕಮ್- ಎಂಟು ಸೊಲ್ಲುಗಳನ್ನು, ಯ: - ಯಾರು, ಅನಿಶಮ್- ನಿತ್ಯವೂ, ಸಂಧ್ಯಾಸು - ತ್ರಿ ಸಂಧ್ಯಾಕಾಲಗಳಲ್ಲಿ, ಭಕ್ತ್ಯಾ - ಭಕ್ತಿಯಿಂದ, ವಕ್ತಿ -
ಹೇಳುತ್ತಾನೋ,
(ಅವನು) ಆರೋಗ್ಯಕಮ್- ಆರೋಗ್ಯಪೂರ್ಣವಾದ, ದೀರ್ಘಾಯು
: ದೀರ್ಘಾಯುಸ್ಸನ್ನೂ, ಪುತ್ರ, - ಉತ್ತಮರಾದ ಮಕ್ಕಳನ್ನೂ, ಕಳತ್ರ - ಸತ್ಪತ್ನಿಯನ್ನೂ, ಸುಹೃನ್ಮೂರ್ತೀ:
- ಪ್ರಿಯಮಿತ್ರರನ್ನೂ, ಧೃವಮ್ - ಶಾಶ್ವತವಾದ, ಸುಸಂಪದಂ -
ದೈವಿಕ ಸಂಪತ್ತನ್ನೂ, ಶುಭಪದಂ - ಮಂಗಳಕರವಾದ
ಉತ್ತಮಲೋಕವನ್ನೂ,
ಪ್ರಯಾತಿ - ವಿಶೇಷವಾಗಿ ಹೊಂದುತ್ತಾನೆ.
ತಾತ್ಪರ್ಯ:
ಒಂಭತ್ತನೆಯ ಈ ಶ್ಲೋಕದಲ್ಲಿ ಆಪ್ಪಣ್ಣಾಚಾರ್ಯರು ರಾಘವೇಂದ್ರ
ಮಂಗಳಾಷ್ಟಕವನ್ನು ಯಾರು ಭಕ್ತಿಯಿಂದ ಪಠಿಸುತ್ತಾರೋ ಅವರಿಗೆ ಸಿಗುವ ಫಲಗಳ ಬಗ್ಗೆ ಹೇಳಿದ್ದಾರೆ.
ಅವರೇ ಹೇಳಿರುವಂತೆ, ವ್ರತಾನುಷ್ಠಾನ
ನಿರತರಾದ ಸಮಸ್ತಸಜ್ಜನರ ರಕ್ಷಕರಾದ ರಾಘವೇಂದ್ರತೀರ್ಥರ, ಎಂಟು
ಪದ್ಯಗಳ ಈ ಮಂಗಳಕರವಾದ ಸ್ತೋತ್ರವನ್ನು ಯಾವುದೇ ಸ್ವಾರ್ಥದ ಸಾಧನೆಗಾಗಿ ಅಲ್ಲದೆ ಕೇವಲ ರಾಯರ
ಮೇಲಿನ ಭಕ್ತಿಯಿಂದ ಹೇಳಲಾಗಿದೆ. ಯಾರು ಈ ಸ್ತೋತ್ರವನ್ನು ಮೂರೂ ಸಂಧ್ಯಾಕಾಲಗಳಲ್ಲಿ ಭಕ್ತಿಯಿಂದ
ಪಠಿಸುತ್ತಾರೋ ಅವರು ಒಳ್ಳೆಯ ಹೆಂಡತಿ ಮಕ್ಕಳು, ಬಂಧು
ಬಾಂಧವರು ಮತ್ತು ಒಳ್ಳೆಯ ಮಿತ್ರರನ್ನು ಪಡೆಯುತ್ತಾರೆ. ಆರೋಗ್ಯಪೂರ್ಣವಾದ ದೀರ್ಘಾಯುಸ್ಸನ್ನೂ, ಐಹಿಕ ಮತ್ತು ದೈವಿಕ ಸಂಪತ್ತನ್ನೂ, ಶಾಶ್ವತವಾದ
ಉತ್ತಮ ಪದವಿಯನ್ನೂ, ಉತ್ತಮ ಲೋಕವನ್ನೂ ಪಡೆಯುತ್ತಾರೆ
ಎಂಬುದಾಗಿ ತಿಳಿಸಿದ್ದಾರೆ.
****
Ślōka 09:
यः संध्यास्वनिशं गुरोर्व्रतिपतेः सन्मंगळास्याष्टकम्
सद्यः पापहरं स्वसेविविदुषां भक्त्यैव बाभाषितम् ।
भक्त्या वक्ति सुसंपदं शुभपदं दीर्घायुरारोग्यकम्
कीर्तिं पुत्रकळत्रबांधवसुहृन्मूर्ति प्रयाति ध्रुवम् ॥ ९॥
सद्यः पापहरं स्वसेविविदुषां भक्त्यैव बाभाषितम् ।
भक्त्या वक्ति सुसंपदं शुभपदं दीर्घायुरारोग्यकम्
कीर्तिं पुत्रकळत्रबांधवसुहृन्मूर्ति प्रयाति ध्रुवम् ॥ ९॥
॥ इति श्रीमदप्पण्णाचार्य कृतं श्री राघवेंद्र मंगळाष्टकं संपूर्णम् ॥
yaḥ sandhyāsvaniśaṁ
gurōrvratipatēḥ sanmaṅgaḷasyāṣṭakaṁ
sadyaḥ pāpaharaṁ svasēvividuṣāṁ bhaktyaiva bābhāṣitam |
bhaktyā vakti susampadaṁ śubhapadaṁ dīrghāyurārōgyakaṁ
kīrtiṁ putrakaḷatrabāndhavasuhr̥nmūrtīḥ prayāti dhruvam || 9||
|| iti śrīmadappaṇācārya kr̥taṁ śrī rāghavēndra maṅgaḷāṣṭakaṁ sampūrṇam ||
sadyaḥ pāpaharaṁ svasēvividuṣāṁ bhaktyaiva bābhāṣitam |
bhaktyā vakti susampadaṁ śubhapadaṁ dīrghāyurārōgyakaṁ
kīrtiṁ putrakaḷatrabāndhavasuhr̥nmūrtīḥ prayāti dhruvam || 9||
|| iti śrīmadappaṇācārya kr̥taṁ śrī rāghavēndra maṅgaḷāṣṭakaṁ sampūrṇam ||
Padacchēda:
यः संध्यासु अनिशम् गुरोः व्रतिपतेः सन्मंगळस्य अष्टकम् सद्यः पापहरं स्वसेवि विदुषाम् भक्त्या एव बाभाषितम् भक्त्या वक्ति सुसंपदम् शुभपदम् दीर्घायुः आरोग्यकम्
कीर्तिम् पुत्र कळत्र बांधव सुहृत् मूर्तिः प्रयाति ध्रुवम्
कीर्तिम् पुत्र कळत्र बांधव सुहृत् मूर्तिः प्रयाति ध्रुवम्
yaḥ sandhyāsu aniśaṁ gurōḥ vratipatēḥ
sanmaṅgaḷasya aṣṭakaṁ sadyaḥ pāpaharaṁ svasēvi viduṣāṁ bhaktyā aiva bābhāṣitam
bhaktyā vakti susampadaṁ śubhapadaṁ dīrghāyuḥ ārōgyakaṁ kīrtiṁ putra kaḷatra bāndhava
suhr̥t mūrtīḥ prayāti dhruvam
Word Meanings:
स्वसेवि(svasēvi) – one who serves Rayaru; विदुषाम्(viduṣāṁ) – to the learned ones; सद्यः(sadyaḥ) – immediately; पापहरं(pāpaharaṁ) – rids of sins; भक्त्या ऐव (bhaktyāiva) – through devotion only; बाभाषितम्(bābhāṣitam) – specially told; व्रति पतेः(vrati patēḥ) – protector of those who diligently
perform rites; गुरोः(gurōḥ) – Śrī Rāghavēndra; सन्मंगळस्य(sanmaṅgaḷasya) – highly auspicious; अष्टकम्(aṣṭakaṁ) – of eight stanzas; यः(yaḥ ) – who; अनिशम्(aniśaṁ) – daily; संध्यासु(sandhyāsu) – at the three nodal time periods in a
day(three sandhyā time periods); भक्त्या(bhaktyā) – with devotion; वक्ति (vakti) – one who states(such a person); आरोग्यकम्(ārōgyakaṁ) – complete health; दीर्घायुः(dīrghāyuḥ) – long life; पुत्र(putra) – good children; कळत्र(kaḷatra) – good wife; कीर्तिम्(kīrtiṁ) – high position; बांधव(bāndhava) – relationships; सुहृन्मूर्तिः(suhr̥nmūrtīḥ) – dear friends; ध्रुवम्(dhruvam) – eternally; सुसंपदम्(susampadaṁ) – divine wealth; शुभपदम्(śubhapadaṁ) – an auspiciously supreme world; प्रयाति(prayāti) – attains;
Tātparya:
Tātparya:
In the ninth ślōka Śrī Appaṇṇacārya brings out the benefits /fruits that would
accrue to those who chant this maṅgaḷāṣṭakaṁ.
As stated by Śrī Appaṇṇacārya himself, these eight verses are dedicated purely out of deviotion to the one
who was steadfast in the observance of rites, the protector of all good people
namely Śrī Rāghavēndra Tīrtha
and not for any selfish gains or purposes. Those who chant this devotedly, thrice each day at the Sandhyā (sunrise, noon and sunset) periods of time, would be blessed with good children,
wife, friends and relationships. Also, he mentions, they would be blessed with
a completely healthy long life span, spiritual and worldly wealth, a stable
high position and an excellent world around them.
Thus concludes this Śrī Rāghavēndra Maṅgaḷāṣṭakaṁ composed by Śrīmadappaṇṇacārya.
No comments:
Post a Comment
ಗೋ-ಕುಲ Go-Kula