ಯದ್ವೃನ್ದಾವನಸಪ್ರದಕ್ಷಿಣ ನಮಸ್ಕಾರಾಭಿಷೇಕಸ್ತುತಿ
ಧ್ಯಾನಾರಾಧನಮೃದ್ವಿಲೇಪನಮುಖಾನೇಕೊಪಚಾರಾನ್ ಸದಾ |
ಕಾರಂಕಾರಮಭಿಪ್ರಯಾಂತಿ ಚತುರೋ ಲೋಕಾ: ಪುಮರ್ಥಾನ್ ಸದಾ |
ಶ್ರೀಮದ್-ಸದ್ಗುರು ರಾಘವೇಂದ್ರ -ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್ || ೬ ||
ಪದಚ್ಛೇದ :-
ಯತ್, ವೃಂದಾವನ ಸಪ್ರದಕ್ಷಿಣ ನಮಸ್ಕಾರ, ಅಭಿಷೇಕ, ಸ್ತುತಿ, ಧ್ಯಾನ, ಆರಾಧನ, ಮೃತ್ ವಿಲೇಪನ ಮುಖ ಅನೇಕ ಉಪಚಾರಾನ್, ಸದಾ, ಕಾರಮ್ ಕಾರಮ್, ಅಭಿ ಪ್ರಯಾಂತಿ, ಚತುರ:, ಲೋಕಾ:, ಪುಮರ್ಥಾನ್, ಸದಾ, ್ರೀಮತ್, ಸತ್ ಗುರು ರಾಘವೇಂದ್ರ ಯತಿರಾಟ್, ಕುರ್ಯಾತ್, ಧೃವಮ್, ಮಂಗಳಮ್.
ಅನ್ವಯಾರ್ಥ :-
ಯತ್- ಯಾವ ಶ್ರೀ ರಾಘವೇಂದ್ರ ಸ್ವಾಮಿಗಳ, ವೃಂದಾವನ (ವೃಂದಾವನಸ್ಯ ) ವೃಂದಾವನಕ್ಕೆ, ಸದಾ - ಯಾವಾಗಲೂ, ಸಪ್ರದಕ್ಷಿಣ- ಪ್ರದಕ್ಷಿಣೆ ಸಹಿತವಾದ, ನಮಸ್ಕಾರ- ಕಾಯಿಕ, ವಾಚಿಕ, ಮಾನಸಿಕವಾಗಿ ಶರಣು ಹೊಂದಿ, ಅಭಿಷೇಕ- ವೃಂದಾವನ ಮತ್ತು ಪ್ರಾಣ-ರಾಮರಿಗೆ ಅಭಿಷೇಕ, ಸ್ತುತಿ- ಸ್ತೋತ್ರ ಪಾರಾಯಣ, ಧ್ಯಾನ - ರಾಯರ ಮತ್ತು ಪ್ರಾಣ-ರಾಮರ ಮಾನಸಿಕ ಚಿಂತನೆ, ಆರಾಧನ- ಶೋಡಷ ಉಪಚಾರ ಸಹಿತ ಪೂಜೆ,ಮೃದ್ವಿಲೇಪನ - ಮೃತ್- (ಮಣ್ಣು) ರಾಯರ ಮೃತ್ತಿಕೆ, ವಿಲೇಪನ - ಹಚ್ಚಿಕೊಳ್ಳುವುದು, ಮುಖಾ: ಇವುಗಳೇ ಮೊದಲಾದ, ಅನೇಕ- ಬಹಳ ವಿಧವಾದ, ಉಪಚಾರಾನ್ - ಸೇವೆಗಳನ್ನು, ಸದಾ- ಯಾವಾಗಲೂ , ಸತತಂ- ಅವಿರತವಾಗಿ, ಕಾರಂಕಾರಂ- ಮತ್ತೆ ಮತ್ತೆ ಮಾಡುವುದರಿಂದ, ಲೋಕಾ: ಜನರು, ಚತುರೋ(ಚತುರ:) ಧರ್ಮ, ಅರ್ಥ, ಕಾಮ , ಮತ್ತು ಮೋಕ್ಷಗಳೆಂಬ ನಾಲ್ಕು ಪುಮರ್ಥಾನ್- ಪುರುಷಾರ್ಥಗಳನ್ನು, ಅಭಿಪ್ರಯಾಂತಿ- ವಿಶೇಷವಾಗಿ ಹೊಂದುತ್ತಾರೋ ಅಂತ: ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು ( ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ)
ತಾತ್ಪರ್ಯ :-
ರಾಯರ ವೃಂದಾವನಕ್ಕೆ ನಿತ್ಯವೂ ಸತತವಾಗಿ ಸ್ತೋತ್ರ ಪಾರಾಯಣ ಸಹಿತವಾಗಿ ಪ್ರದಕ್ಷಿಣೆ ಹಾಕುವುದು, ನಮಸ್ಕಾರಗಳನ್ನು ಮಾಡುವುದು, ಅಭಿಷೇಕ ಮಾಡುವುದು, ವಿಶೇಷ ದಿವಸಗಳಂದು ಧ್ಯಾನ, ಆರಾಧನಾದಿಗಳನ್ನು ಮಾಡುವುದು, ರಾಯರ ವೃಂದಾವನದ ಮೃತ್ತಿಕೆಯನ್ನು ಹಚ್ಚಿಕೊಳ್ಳುವುದು ಹೀಗೆ ನಾನಾವಿಧ ಸೇವೆಗಳನ್ನು ಮತ್ತೆ ಮತ್ತೆ ಮಾಡುವುದರಿಂದ ಜನರು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಪಡೆಯುತ್ತಾರೆ ಎಂಬುದಾಗಿ ಈ ಶ್ಲೋಕದಲ್ಲಿ ಅಪ್ಪಣ್ಣಾಚಾರ್ಯರು, ರಾಯರನ್ನು ಸ್ತುತಿಸಿ ಸೇವಿಸುವ ಸಜ್ಜನರಿಗೆ ಸಿಗುವ ಫಲಗಳ ಬಗ್ಗೆ ವಿವರಿಸಿದ್ದಾರೆ.

****
यद्बृंदावनसप्रदक्षिणनमस्काराभिषेकस्तुति
ध्यानाराधन मृद्विलेपनमुखानेकोपचारान् सदा ।
कारंकारमभिप्रयांति चतुरो लोकाः पुमर्थान् सदा
श्रीमत्सद्गुरुराघवेंद्रयतिराट् कुर्याद्ध्रुवं मंगलम् ॥ ६॥
yadvr̥ndāvanasapradakṣiṇa namaskārābhiṣēkastuti
dhyānārādhanamr̥dvilēpanamukhānēkopacārān sadā |
kāraṅkāramabhiprayānti caturō lōkāḥ pumarthān sadā |
śrīmad-sadguru rāghavēndra -yatirāṭ kuryād-dhruvaṁ maṅgaḷam || 6 ||
Padacchēda:
यत् वृंदावन सप्रदक्षिण नमस्कार अभिषेकस्तुति
ध्यान आराधन मृत् विलेपन मुख अनेक उपचारान् सदा ।
कारम् कारम् अभि प्रयांति चतुरः लोकाः पुमर्थान् सदा
yat vr̥ndāvana sapradakṣiṇa namaskāra abhiṣēkastuti
dhyāna . ārādhana mr̥t vilēpana mukha anēka upacārān sadā
kāram kāram abhi prayānti caturaḥ lōkāḥ pumarthān sadā
Word meanings:
यत्(yat) – that Śrī Rāghavēndra Swāmi whose; वृंदावन(vr̥ndāvana)[व्रुंदावनस्य(vr̥ndāvanasya)] – to the vr̥ndāvana; सदा(sadā) – at all times; सप्रदक्षिण(sapradakṣiṇa) – with circumambulation; नमस्कार(namaskāra) – having surrendered through body, speech and mind; अभिषेक(abhiṣēka) - abhiṣēka(drenching / washing with sacred material) to the vr̥ndāvana as well as Prāṇa-Rāmā स्तुति(stuti) – incantation of stōtras; ध्यान(dhyāna) – mindful contemplation of Rāyaru and Prāṇa-Rāmā; आराधन(ārādhana) – pujā as per the sixteen staged process; मृत(mr̥t) – Rāyaru’s mr̥tttikē(the soil); विलेपन(vilēpana) – anointing; मुखाः(mukhāḥ) – foremost of these; अनेक(anēka) – many; उपचारान(upacārān) – serving; सदा(sadā) – at all times; सततं(satatam) – ceaselessly; कारंकारं(kāramkāram) – performing it repeatedly; लोकाः(lōkāḥ) – people; चतुरः(caturaḥ) – the fourfold pillars of Dharma (righteousness), artha(Wealth), kama(desires) & moksha(liberation); पुमर्थान(pumarthān) – mandated objectives of any person; अभिप्रयांति(abhiprayānti) – specially undertaken; श्रीमत् (śrīmat) – the learned; सद्गुरु(sadguru) – best among gurus; राघवेंद्र यतिराट्(rāghavēndra yatirāṭ) – the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.
Tātparya:
Śrī Rāghavēndra Swāmi in the presence of whose vr̥ndāvana, daily incantation of stōtras; is done along with pradakṣiṇa, namaskāra, abhiṣēka and on special days, dhyāna, application of mr̥tttikē (soil) taken from his vr̥ndāvana is done. In this way performing such services repeatedly, people achieve the fourfold objectives, mandated for humans. These are the fruits of the services and actions performed by the devotees towards Rāyaru, as elucudated in this ślōka by Śrī Appaṇṇacārya.
May such Rāyaru, the supreme saint and master, bless us with eternal auspiciousness.
No comments:
Post a Comment
ಗೋ-ಕುಲ Go-Kula