ವೇದವ್ಯಾಸ-ಮುನೀಶ-ಮಧ್ವ-ಯತಿರಾಟ್ಟೀಕಾರ್ಯ-ವಾಕ್ಯಾಮೃತಂ
ಜ್ಞಾತ್ವಾ ದ್ವೈತಮತಂ ಹಲಾಹಲಸಮಂ ತ್ಯಕ್ತ್ವಾ ಸಮಾಖ್ಯಾಪ್ತಯೇ |
ಸಂಖ್ಯಾವತ್ಸುಖದಾಂ ದಶೋಪನಿಷದಾಂ ವ್ಯಾಖ್ಯಾಂ ಸಮಾಖ್ಯಾನ್ಮುದಾ
ಶ್ರೀಮತ್ಸದ್ಗುರು-ರಾಘವೇಂದ್ರ-ಯತಿರಾಟ್ ಕುರ್ಯಾದ್ಧೃವಂ ಮಂಗಳಮ್ || ೭ ||
ಪದಚ್ಛೇದ:
ವೇದವ್ಯಾಸ- ಮುನೀಶ ಮಧ್ವ-ಯತಿರಾಟ್ ಟೀಕಾರ್ಯ ವಾಕ್ಯ ಅಮೃತಮ್, ಜ್ಞಾತ್ವಾ, ಅದ್ವೈತ ಮತಮ್, ಹಲಾಹಲ ಸಮಂ, ತ್ಯಕ್ತ್ವಾ, ಸಮಾಖ್ಯ ಆಪ್ತಯೇ, ಸಂಖ್ಯಾವತ್
ಸುಖದಾಮ್, ದಶ ಉಪನಿಷದಾಮ್, ವ್ಯಾಖ್ಯಾಮ್, ಸಮಾಖ್ಯಾತ್, ಮುದಾ,
ಅನ್ವಯಾರ್ಥ:
ಮುನೀಶ ವೇದವ್ಯಾಸ - ಜ್ಞಾನಿಗಳಿಗೆ ಒಡೆಯರಾದ ವೇದವ್ಯಾಸರು, ಯತಿರಾಟ್ ಮಧ್ವ - ಯತಿಗಳಿಗೆಲ್ಲ ನಾಯಕರಾದ ಆಚಾರ್ಯ ಮಧ್ವರು, ಟೀಕಾರ್ಯ - ಜಯತೀರ್ಥರು, ಇವರ, ವಾಕ್ಯ - ವ್ಯಾಸರು ಕೊಟ್ಟ ವೇದ, ಬ್ರಹ್ಮ
ಸೂತ್ರ, ಇತಿಹಾಸ ಪುರಾಣಗಳು, ಆಚಾರ್ಯ
ಮಧ್ವರ ತತ್ವವಾದ ಬೋಧಕ ಗ್ರಂಥಗಳು ಮತ್ತು ಜಯತೀರ್ಥರ ನ್ಯಾಯಸುಧಾದಿ ಗ್ರಂಥಗಳನ್ನು, ಅಮೃತಮ್ - ಅಮೃತತುಲ್ಯವೆಂದು, ಜ್ಞಾತ್ವಾ
- ತಿಳಿದು, ಹಲಾಹಲಸಮಂ - ಮಹಾವಿಶ ಸದೃಶವಾದ, ಅದ್ವೈತ
ಮತಂ - ಭಗವಂತನಿಗೂ ಇತರ ಜೀವಜಡಯುಕ್ತ ಜಗತ್ತಿಗೂ ಅಭೇದವನ್ನು ಹೇಳುವ ಮತವನ್ನು, ತ್ಯಕ್ತ್ವಾ - ತ್ಯಜಿಸಿ ( ಖಂಡಿಸಿ) ಸಂಖ್ಯಾವತ್ - ಜ್ಞಾನಿಗಳಿಗೆ, ಸಮಾಖ್ಯ - ಉತ್ತಮವಾದ, ಸುಲಭವಾದ
ವ್ಯಾಖ್ಯಾನವನ್ನು,
ಆಪ್ತಯೇ - ಕೊಡುವುದಕ್ಕೋಸ್ಕರ, ಸುಖದಾಂ
- ಸಂತೋಷವನ್ನೀಯುವ, ದಶ ಉಪನಿಷದಾಂ - ಹತ್ತು
ಉಪನಿಷತ್ತುಗಳ - ವ್ಯಾಖ್ಯಾಂ - ವ್ಯಾಖ್ಯಾನವನ್ನು, ಮುದಾ -
ಆನಂದದಿಂದ, ಸಮಾಖ್ಯಾತ್ - ಚೆನ್ನಾಗಿ ಹೇಳಿದರು.(ವ್ಯಾಖ್ಯಾನವನ್ನು ಮಾಡಿದರು).
ಅಂತ: ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ -
ಔನ್ನತ್ಯವನ್ನು (ಭಾಗ್ಯವನ್ನು) ಕುರ್ಯಾತ್ - ಮಾಡಲಿ (ಉಂಟುಮಾಡಲಿ)
ತಾತ್ಪರ್ಯ :-
ಈ ಶ್ಲೋಕದಲ್ಲಿ ರಾಯರ ತತ್ವ ನಿಶ್ಚಯ, ಜ್ಞಾನಿಗಳಲ್ಲಿ ಕರುಣೆ, ಕಠಿಣವಾದ
ಗ್ರಂಥಗಳಿಗೂ ಸುಲಭವಾಗಿ ಅರ್ಥವಾಗುವಂತೆ ವ್ಯಾಖ್ಯಾನವನ್ನು ಮಾಡುವ ರೀತಿಯನ್ನು ವರ್ಣಿಸಿದ್ದಾರೆ.
ರಾಯರು ವ್ಯಾಸರ, ಮಧ್ವಾಚಾರ್ಯರ, ಜಯತೀರ್ಥರ ತತ್ವ ಬೋಧಕ ಗ್ರಂಥಗಳೇ ನಿಜಕ್ಕೂ ಅಮೃತತ್ವವಾದ ಮೋಕ್ಷವನ್ನು
ಕೊಡುವಂಥವೆಂದು ತಿಳಿದಿದ್ದರು, ಹಾಗೆಯೇ ಭಗವಂತನಿಗೂ, ಜೀವ ಜಡಗಳಿಗೂ ಅಭೇದವನ್ನು ಬೋಧಿಸುವ ಮತಗಳು ನಿತ್ಯನರಕಕ್ಕೆ
ಕಾರಣವಾಗುವ ಮಹಾವಿಶವೆಂದು ತಿಳಿದು ಅದನ್ನು ಸಮರ್ಥವಾಗಿ ಖಂಡಿಸಿದ್ದರು. ಸಜ್ಜನರು ಮತ್ತು
ಜಿಜ್ಞಾಸುಗಳ ಪಾಲಿಗೆ ಕಬ್ಬಿಣದ ಕಡಲೆಯಂಥ ಗ್ರಂಥಗಳಿಗೆ ಮತ್ತು ಹತ್ತೂ ಉಪನಿಷತ್ತುಗಳಿಗೆ
ಉತ್ತಮವಾದ, ಸುಲಭಸಾಧ್ಯವಾದ ವ್ಯಾಖ್ಯಾನಗಳನ್ನು ಆನಂದದಿಂದಲೇ ರಚಿಸಿದ್ದರು.
ಇಂಥ: ಸಜ್ಜನರ ಪಾಲಿನ ಪ್ರೀತಿಯ ಗುರುಗಳಾದ, ಯತಿಶ್ರೇಷ್ಟರಾದ ರಾಘವೇಂದ್ರರು ಶಾಶ್ವತವಾದ ಮಂಗಳವನ್ನು ಉಂಟುಮಾಡಲಿ.
****
Ślōka 07:
वेदव्यासमुनीशमध्वयतिराट्टीकार्यवाक्यामृतम्
ज्ञात्वाद्वैतमतं हलाहलसमं त्यक्त्वा समाख्याप्तये ।
संख्यावत्सुखदां दशोपनिषदां व्याख्यां समाख्यन्मुदा
श्रीमत्सद्गुरुराघवेंद्रयतिराट् कुर्याद्ध्रुवं मंगलम् ॥ ७॥
ज्ञात्वाद्वैतमतं हलाहलसमं त्यक्त्वा समाख्याप्तये ।
संख्यावत्सुखदां दशोपनिषदां व्याख्यां समाख्यन्मुदा
श्रीमत्सद्गुरुराघवेंद्रयतिराट् कुर्याद्ध्रुवं मंगलम् ॥ ७॥
vēdavyāsa-munīśa-madhva-yatirāṭṭīkārya-vākyāmr̥taṁ
jñātvā dvaitamataṁ halāhalasamaṁ tyaktvā samākhyāptayē |
saṅkhyāvatsukhadāṁ daśōpaniṣadāṁ vyākhyāṁ samākhyānmudā
śrīmatsadguru-rāghavēndra-yatirāṭ kuryād'dhr̥vaṁ maṅgaḷam || 7 ||
jñātvā dvaitamataṁ halāhalasamaṁ tyaktvā samākhyāptayē |
saṅkhyāvatsukhadāṁ daśōpaniṣadāṁ vyākhyāṁ samākhyānmudā
śrīmatsadguru-rāghavēndra-yatirāṭ kuryād'dhr̥vaṁ maṅgaḷam || 7 ||
Padacchēda:
वेदव्यास मुनीश
मध्व यतिराट् टीकार्य वाक्य अमृतम्
ज्ञात्व अद्वैत मतम् हलाहल समम् त्यक्त्वा समाख्य अप्तये
संख्यावत् सुखदाम् दशोपनिषदाम् व्याख्याम् समाख्यआत् मुदा.
ज्ञात्व अद्वैत मतम् हलाहल समम् त्यक्त्वा समाख्य अप्तये
संख्यावत् सुखदाम् दशोपनिषदाम् व्याख्याम् समाख्यआत् मुदा.
vēdavyāsa-munīśa-madhva-yatirāṭ
ṭīkārya-vākya amr̥taṁ
jñātvā advaita matam halāhala samaṁ tyaktvā samākhya aptayē |
saṅkhyāvat sukhadām daśa upaniṣadām vyākhyām samākhyāt mudā
jñātvā advaita matam halāhala samaṁ tyaktvā samākhya aptayē |
saṅkhyāvat sukhadām daśa upaniṣadām vyākhyām samākhyāt mudā
Word meanings:
मुनीश वेदव्यास(munīśa vēdavyāsa) – The lord of all learned ones, Śrī Vēdavyāsa; यतिराट् मध्व(yatirāṭ Madhva) – the leader of saints, Acārya Madhva; ṭīkārya(टीकार्य ) – of Śrī Jayatīrtha; वाक्य(vākya) – contributions of Śrī Vyāsa namely – Vedas, Brahma Sūtra, histories and mythologies, Acārya Madhva’s Tatva Vāda disseminating scriptures and also Śrī Jayatīrtha’s Nyāya Sudha etc; amr̥taṁ(अमृतम्)- equivalent to the elixir of life; jñātvā(ज्ञात्व) – understood; हलाहलसमम्(halāhala samaṁ) – similar to the great poison; अद्वैत मतम्(advaita matam) – the sect which propagated the idea that the soul and Paramatma were identical; त्यक्त्वा(tyaktvā) – discarding(disproving); संख्यावत्(saṅkhyāvat) – to the knowledgeable ones; समाख्य(samākhya) – a very good & simple commentary; आप्तये(āptayē) – for the purpose of giving; सुखदाम् (sukhadām) – yielding happiness; दश उपनिषदाम् (daśa upaniṣadām) – of the ten upaniśads; vyākhyām(व्याख्याम्) – the commentary; मुदा(mudā) – joyously; समाख्यात(samākhyāt) -very well told(explained well); श्रीमत् (śrīmat) – the learned; सद्गुरु(sadguru) – best among gurus; राघवेंद्र यतिराट्(rāghavēndra yatirāṭ) – Śrī Rāghavēndra the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.
Tātparya:
This ślōka explains Rāyaru’s unshakeable knowledge of the tenets, compassion towards the learned
and the way he simplified through his commentaries, the most difficult of
texts.
Rāyaru had understood that the tenet-knowledge
disseminating texts of Śrī Vēdavyāsa, Acārya Madhva and Śrī Jayatīrtha, were the ones that lead to
true liberation from the cycle of life and death. In the same way he also knew
that those sects which propagated the indistinct nature of soul and the
supreme, actually were cause enough to experience eternal hell, were highly
toxic and thereby he very ably disproved/ negated their thinking. He joyously
wrote commentaries on texts, that had otherwise proved to be daunting to the good as well as
knowledgeable people, in a very lucid and simple to follow style.
No comments:
Post a Comment
ಗೋ-ಕುಲ Go-Kula